Wednesday, 15 July 2015

ಪರಿಚಯ

ಆತ್ಮೀಯರೆ,
ನಾನು ಇಂದು ನನ್ನ ಗೆಳೆಯರಾದ ಮಹೇಶ್.ಎಸ್. ಅವರ ಮಾರ್ಗದರ್ಶನದಲ್ಲಿ ಬ್ಲಾಗ್ ರಚಿಸಿದ್ದೇನೆ. ಇದಕ್ಕೆ ಸಂಪನ್ಮೂಲಗಳನ್ನು ನಮ್ಮ ವಿಷಯ ಶಿಕ್ಷಕರ ವೇದಿಕೆಯಿಂದ ಸಂಗ್ರಹಿಸಿ ಪರಿಷ್ಕರಿಸಿ ತುಂಬುವ ಕೆಲಸ ಮಾಡಬೇಕೆಂದಿದ್ದೇನೆ.
ಧನ್ಯವಾದಗಳೊಂದಿಗೆ
ನಿಮ್ಮ ಆತ್ಮೀಯ
ರಮೇಶ್.ಕೆ. ಕನ್ನಡ ಶಿಕ್ಷಕ